Published in Vijay Karnataka 20th September 2026
ರಂಗುರಂಗಿನ ರಂಗವಲ್ಲಿ ಈ ಪ್ರಪಂಚ
...ಅಂಚಿನ ಸೀಟಿಗೆ ಒಬ್ಬ ಪುರುಷ ಪ್ರಯಾಣಿಕ ಬಂದು, ಸುಧೀರ್ ಮಧ್ಯದ ಸೀಟಿನಲ್ಲಿ ಕೂರುವಂತಾದರೆ ನಾನು ಕಿಟಕಿ ಪ್ಕಕದ ಸೀಟಿನಲ್ಲಿ ಕೂರಬ್ಹುದು ಎಂದು ಮನಸಿನಲ್ಿೀ ಆಶಿಸುತ್ತಿದ್ದೆ. ಆದರೆ, ಆ ದಿನ ಅದೃಷಟ ಸುಧೀರ್ ಪ್ರವಾಗಿತ್ತಿ...
ಸುಮಾರು ಎರಡು ವಷಷಗಳ ಹಂದ್ದ ಮದುವೆಯಂದರಲ್ಲಿ ಪಾಲ್ಗೊಳಳಲು ನಾವು ಜೈಪುರಕ್ಕಕ ತೆರಳಿದ್ದೆವು. ಡೆಸಟನೇಷನ್ ವೆಡ್ಡಂಗ್ಗಳಿಗೆ ರಾಜಸ್ಥಾನ ಈಗ ನೆಚಿಿನ ತಾಣವಾಗಿ ಮಾಪ್ಷಟಿಟರುವುದರಂದ ನಮಮಲ್ಲಿ ಹಲವರಗೆ ಒಂದಲಿ ಒಂದು ಸಂದರ್ಷದಲ್ಲಿ ರಾಜಸ್ಥಾನಿ ಮದುವೆಯ ಸಂರ್ರಮವನುು ಕಣ್ಿಂಬಿಕೊಳ್ಳಳವ ಅವಕಾಶ ಸಗುತ್ಿದ್ದ. ನಮಮ ಸಹೀದ್ಯೀಗಿ ನರೇಶ್ ಅರೀರಾ ಅವರ ಮಗಳ ಮದುವೆ ಸಮಾರಂರ್ದಲ್ಲಿ ಪಾಲ್ಗೊಳ್ಳಳವ ಸಲುವಾಗಿ ನಾನು ಮತ್ತಿ ಸುಧೀರ್ ರೆಸ್ಥರ್ಟ್ಷಂದರಲ್ಲಿ ವಾಸಿವಯದ ವಯವಸ್ಥಾ ಮಾಡ್ಕೊಂಡ್ದ್ದೆವು. ಮರುದಿನವೇ ಮತೆಿ ನಾವು ಪ್ರಯಾಣಿಸಬೇಕಿತಾಿದೆರಂದ ಅಲ್ಲಿ ಆ ಮದುವೆಯಲ್ಲಿ ಪಾಲ್ಗೊಳ್ಳಳವುದಷ್ಟೀ ನಮಮ ಕಾಯಷಕರಮವಾಗಿತ್ತಿ.
ಮಂಬೈನಿAದ ಜೈಪುರಕ್ಕಕ ಇಂಡ್ಗೀ ವಿಮಾನದಲ್ಲಿ ಹರಟೆವು. ಅದ್ದಷ್ಟೀ ಪ್ರಯಾಣ ಮಾಡ್ದರೂ ಕಿಟಕಿ ಪ್ಕಕದ ಸೀಟಿನಲ್ಲಿ ಕುಳಿತ್ತಕೊಳಳಬೇಕ್ಕಂಬ್ ಆಸ್ಥ ಮಾತ್ರ ಕಡ್ಮೆಯಾಗುವುದಿಲಿ ನೀಡ್. ಭಾರತ್ದ ಬ್ಹುತೇಕ ವಿಮಾನಗಳಲ್ಲಿ ಎರಡೂ ಬ್ದಿಗೆ ತ್ಲಾ ಮೂರು ಸೀಟುಗಳಿರುತ್ಿವೆ. ನಮಗೆ ಒಂದು ಕಿಟಕಿ ಬ್ದಿಯ ಸೀಟು ಹಾಗೂ ಮತ್ಿಂದು ಮಧ್ಯದ ಸೀಟು ಸಕಿಕತ್ತಿ. ಆದರೆ, ನಮ್ಮಮಬ್ಬರಲ್ಲಿ ಕಿಟಕಿಯ ಸೀಟಿನಲ್ಲಿ ಯಾರು ಕೂರಬೇಕ್ಕಂಬುದು ಅಂಚಿನ ಸೀಟಿಗೆ ಯಾರು ಬ್ರುತಾಿರೆ ಎಂಬುದನುು ಅವಲಂಬಿಸತ್ತಿ. ಅಂಚಿನ ಸೀಟಿಗೆ ಒಬ್ಬ ಪುರುಷ ಪ್ರಯಾಣಿಕ ಬಂದು, ಸುಧೀರ್ ಮಧ್ಯದ ಸೀಟಿನಲ್ಲಿ ಕೂರುವಂತಾದರೆ ನಾನು ಕಿಟಕಿ ಪ್ಕಕದ ಸೀಟಿನಲ್ಲಿ ಕೂರಬ್ಹುದು ಎಂದು ಮನಸಿನಲ್ಿೀ ಆಶಿಸುತ್ತಿದ್ದೆ. ಆದರೆ, ಆ ದಿನ ಅದೃಷಟ ಸುಧೀರ್ ಪ್ರವಾಗಿತ್ತಿ. ಯುವತ್ತಯಬ್ಬಳ್ಳ ಬಂದು ಅಂಚಿನ ಸೀಟಿನಲ್ಲಿ ಕುಳಿತ್ಳ್ಳ. ಹೀಗಾಗಿ, ನಾನು ಮಧ್ಯದ ಸೀಟಿನಲ್ಲಿ ಸಕಿಕಹಾಕಿಕೊಳಳಬೇಕಾಯಿತ್ತ. ಸುಧೀರ್ ಮಾತ್ರ ಬ್ಹಳ ಸಂತ್ೀಷದಿಂದ ಕಿಟಕಿ ಪ್ಕಕದ ಸೀಟಿನಲ್ಲಿ ಕುಳಿತ್ತಕೊಂಡರು. “ನೀಡು, ನಾನು ಯಾವತ್ತಿ ಯಾವುದನ್ನು ನಿರೀಕಿಿಸುವುದಿಲಿ. ಅದಕ್ಕಕೀ ಒಳ್ಳಳಯ ಸಂಗತ್ತಗಳ್ಳಲಿ ನನಗೇ ಸಗುತ್ಿವೆ” ಎಂದರು. ನಾನು ನನು ಹಣೆಬ್ರಹವನುು ಒಪ್ಪಿಕೊಂಡು ವಿಮಾನದಲ್ಲಿದೆ ಮಾಯಗಜಿನ್ ಕೈಗೆತ್ತಿಕೊಂಡೆ.
ವಿಮಾನ ಇಳಿಯುವ ಕ್ಷಣ ಬ್ರುವ ಹತ್ತಿಗೆ ನಾನು ಇಡ್ೀ ಮಾಯಗಜಿನ್ ಓದಿ ಮಗಿಸದ್ದೆ. ವಿಮಾನ ಕ್ಕಳಗಿಳಿಯುತ್ತಿದೆಂತೆ ಸುಧೀರ್, “ಜೈಪುರದಲ್ಲಿ ಈಗ ಈ ಹಂದಿನಷ್ಟಟ ಗುಲಾಬಿ ರಂಗು ಇಲಿ” ಎಂದರು. ಅವರ ಈ ಮಾತ್ತ ಕೇಳಿ, ಒಬ್ಬ ಗಾಯಕನಿಗೆ ನಿಮಮ ಧ್್ನಿ ಹಂದ್ದ ಇದೆಷ್ಟಟ ಈಗ ಚೆನಾುಗಿಲಿ ಎಂದಾಗ ಎಷ್ಟಟ ನೀವಾಗುತ್ಿದ್ೀ ನನಗೂ ಅಷ್ಟೀ ನೀವಾಯಿತ್ತ. ‘ಪ್ಪಂಕ್ ಸಟಿ’ಯನುು ಕಣ್ಿಂಬಿಕೊಳಳಲ್ಂದೇ ಜಗತ್ತಿನಾದಯಂತ್ದ ಪ್ರವಾಸಗರು ಜೈಪುರಕ್ಕಕ ಬ್ರುತಾಿರೆ. ಹೀಗಿರುವಾಗ, ಒಂದಷ್ಟಟ ಎತ್ಿರದಿಂದ ಕಣ್ಣೀಟ ಬಿೀರದಾಗ ಅಲ್ಲಿ ಗುಲಾಬಿ ರಂಗು ಕಾಣಿಸದಿದೆರೆ, ಆ ಹೆಸರಗೆ ಅರ್ಷವಾದರೂ ಏನು? ಈ ಬ್ಗೆೊ ಜೈಪುರ, ರಾಜಸ್ಥಾನ ಹಾಗೂ ಭಾರತ್ ಗಂಭೀರವಾಗಿ ಯೀಚಿಸಬೇಕಿದ್ದ. ಭಾರತ್ ಬ್ಣಣಗಳ ದೇಶವೆಂದೇ ಹೆಸರುವಾಸಯಾಗಿದುೆ, ಇದರಲ್ಲಿ ರಾಜಸ್ಥಾನದ ಕೊಡುಗೆ ದ್ಡಡದು ಎಂಬುದು ಇಲ್ಲಿ ಗಮನಾಹಷ ಅಂಶವಾಗಿದ್ದ.
1876ರಲ್ಲಿ ಇಂಗೆಿಂಡ್ನ ಭಾವಿ ರಾಜಕುಮಾರ ಆಲಬರ್ಟಷ ಎಡ್ಡ್ಷ ಜೈಪುರಕ್ಕಕ ಭೇಟಿ ನಿೀಡಲ್ಲದಾೆರೆ ಎಂಬ್ ವಿಷಯ ಮಹಾರಾಜ ಸವಾಯಿ ರಾಮ್ ಸಂಗ್ಗೆ ತ್ತಳಿಯಿತ್ತ. ಆ ಸಂದರ್ಷದಲ್ಲಿ ಅವರನುು ಸ್ಥ್ಗತ್ತಸ ರಾಜಸ್ಥಾನದ ಆತ್ತರ್ಯವನುು ತ್ೀಪ್ಷಡ್ಸುವ ಉದ್ದೆೀಶದಿಂದ ಇಡ್ೀ ನಗರಕ್ಕಕ ಗುಲಾಬಿ ಬ್ಣಣ
ಲೇಪ್ಪಸಲಾಯಿತ್ತ. ಇದರಂದಾಗಿ ನಗರ ಅಷ್ಟಟ ಸುಂದರವಾಗಿ ಕಾಣಿಸತ್ತ; ಇದನುು ನೀಡ್, ಅಲ್ಲಿನ ಪ್ರತ್ತಯಂದು ಹಸ ಕಟಟಡಕೂಕ ಇದೇ ಬ್ಣಣ ಲೇಪ್ಪಸಬಾರದೇ ಎಂದು ರಾಣಿ ಕೇಳಿದಳ್ಳ. ಕರಮೇಣ ಹೆಚಿಿನ ಮನೆಗಳ್ಳ ಗುಲಾಬಿ ಬ್ಣಣ ಹತ್ತಿ ನಿಂತ್ವು. ಬ್ಳಿಕ ಮಹಾರಾಜರು ಇದನುು ಕಾನ್ನನಿನ ರೂಪ್ಕ್ಕಕ ತಂದರು. ಇನುು ನನು ವಿಷಯಕ್ಕಕ ಬಂದರೆ, ಜೈಪುರಕ್ಕಕ ಹಲವು ಬಾರ ಭೇಟಿ ನಿೀಡ್ದ್ದೆೀನೆ. ಬ್ಹುಶಃ ಇದೇ ಕಾರಣಕ್ಕಕ ಗುಲಾಬಿ ಬ್ಣಣ ಈಗ ನನು ಗಮನವನುು ಅಷ್ಟಟಗಿ ಸ್ಥಳ್ಳಯುವುದಿಲಿ ಅನಿುಸುತ್ಿದ್ದ ಅರ್ವಾ ಸುಧೀರ್ ಹೇಳಿದಂತೆ ಆಗಸದ ಎತ್ಿರದಿಂದ ನೀಡ್ದಾಗ ಅದು ಅಷ್ಟಟಗಿ ಕಾಣಿಸುವುದಿಲಿವೀ ಏನೀ.
‘ಪ್ಪಂಕ್ ಸಟಿ’ (ಗುಲಾಬಿ ನಗರ) ಎಂಬುದು ಜೈಪುರದ ಅಸಮತೆ. ಮಂದಿನ ಪ್ಪೀಳಿಗೆಗಳಿಗೂ ಅದು ಹಾಗೆಯೇ ಉಳಿಯಬೇಕು. ಈ ಕಾನ್ನನು ಪಾಲನೆಯಾಗುತ್ತಿದ್ದಯೇ ಎಂಬುದನುು ಸಕಾಷರ ಸೂಕ್ಷಮವಾಗಿ ಗಮನಿಸುತ್ತಿರಬೇಕು . ಇಂದಿನಷ್ಟಟ ಸಂಪ್ನ್ನಮಲಗಳಿಲಿದ 150 ವಷಷಗಳ ಹಂದ್ದಯೇ ಒಬ್ಬ ರಾಜ ಇಡ್ೀ ನಗರವನುು ಗುಲಾಬಿ ಬ್ಣಣದಿಂದ ಕಂಗಳಿಸುವಂತೆ ಮಾಡಲು ಸ್ಥಧ್ಯವೆಂದಾದರೆ, ಇಂದಿನ ಸಕಾಷರ ಅದನುು ಇನ್ನು ಉತ್ಿಮವಾಗಿ ಮಾಡಬ್ಹುದಲಿವೇ? ಹಂದಿನ ಕಾಲದಲ್ಲಿ ರಾಜರು ಕುದುರೆಗಳ ಮೇಲ್ ನಗರದ ಬಿೀದಿಗಳಲ್ಲಿ ಸಂಚರಸುತ್ತಿದೆರು. ಆಗ ಅವರ ಕಣಿಣಗೆ ‘ಪ್ಪಂಕ್ ಸಟಿ’ ಸುಂದರವಾಗಿ ಕಾಣ್ತ್ತಿತ್ತಿ. ಇಂದು ನಮಮಲ್ಲಿ ಬ್ಹುತೇಕರು ವಿಮಾನದಲ್ಲಿ ಜೈಪುರಕ್ಕಕ ಆಗಮ್ಮಸುತೆಿೀವೆ. ಹೀಗಾಗಿ, ಆಕಾಶದಿಂದ ನೀಡ್ದಾಗಲೂ ಜೈಪುರ ಗುಲಾಬಿ ಬ್ಣಣದಲ್ಲಿ ಕಂಗಳಿಸುವುದನುು ಖಾತ್ರ ಮಾಡ್ಕೊಳಳಲು ನಾವು ಗಮನ ನಿೀಡಬೇಕಾಗುತ್ಿದ್ದ.
ಜೈಪುರವು ‘ಪ್ಪಂಕ್ ಸಟಿ’ ಎಂದು ಹೆಸರಾಗಿರುವಂತೆಯೇ ಜೀಧ್ಪುರವನುು ‘ಬ್ಲಿ ಸಟಿ’ ಎಂದು ಕರೆಯಲಾಗುತ್ಿದ್ದ. ಮೆಹಾರನ್ಗಡÀ ಕೊೀಟೆಯಿಂದ ನೀಡ್ದಾಗ ಅಲ್ಲಿನ ನಿೀಲ್ಲ ಮನೆಗಳ ಸೊಬ್ಗು ಕಣೆಿಳ್ಳಯುತ್ಿದ್ದ. ಇಲ್ಲಿ ಹಂದ್ದ ಈ ನಿೀಲ್ಲ ಮನೆಗಳನುು ಮೇಲ್ಗಷದ ಜನರಗಾಗಿ ಮಾತ್ರ ನಿಮ್ಮಷಸಲಾಗುತ್ತಿತ್ತಿ. ಆದರೆ ಕಾಲಕರಮೇಣ ಎಲಿ ಮನೆಗಳೂ ನಿೀಲ್ಲ ಬ್ಣಣಕ್ಕಕ ತ್ತರುಗಿದವು. ರಾಜಸ್ಥಾನದ ಅಮೃತ್ಶಿಲ್ ವಾಯಪಾರದ ಪ್ರಮಖ ಕೇಂದರವಾಗಿರುವ ಉದಯಪುರವನುು ಅಲ್ಲಿ ಬಿಳಿ ಅಮೃತ್ಶಿಲ್ಯ ಕಟಟಡಗಳ್ಳ ಹೆಚಿಿನ ಸಂಖ್ಯಯಯಲ್ಲಿರುವ ಕಾರಣಕ್ಕಕ ‘ವೈರ್ಟ ಸಟಿ’ ಎಂದು ಕರೆಯಲಾಗುತ್ಿದ್ದ. ಬಂಗಾರದ ಬ್ಣಣದ ಕೊೀಟೆ ಮತ್ತಿ ಹಳದಿ ಮನೆಗಳಿರುವ ಜೈಸಲ್ಮೀರ್ ನಗರವು ‘ಗೀಲಡನ್ ಸಟಿ’ ಎಂದು ಹೆಸರಾಗಿದ್ದ. ಕೊೀಟೆಯ ಕ್ಕಂಪು ಕಲ್ಲಿನಿಂದಾಗಿ ಅಜ್ಮೀರ್ನುು ‘ರೆಡ್ ಸಟಿ’ ಎನುಲಾಗುತ್ಿದ್ದ. ನಾನು ಹೇಳಿದಂತೆ, ಭಾರತ್ ಬ್ಣಣಗಳ ದೇಶವೆಂದೇ ಹೆಸರುವಾಸಯಾಗಿದುೆ, ಇದರಲ್ಲಿ ರಾಜಸ್ಥಾನದ ಪಾತ್ರ ಬ್ಲು ದ್ಡಡದಿದ್ದ.
ಸಕಾಷರ ಹಲವು ಕಾಯಷಯೀಜನೆಗಳನುು ಜಾರಗಳಿಸುತ್ಿದ್ದ. ಹಾಗಿರುವಾಗ ‘ಬ್ಣಣಗಳ ನಗರ’ಗಳಿಗಾಗಿ ಏಕ್ಕ ಒಂದು ಯೀಜನೆ ಇರಬಾರದು? ಯಾವುದಾದರೂ ಒಂದು ಬಿೀದಿ, ಬೆಟಟದ ತ್ಪ್ಿಲ್ಲನ ಹಳಿಳ ಅರ್ವಾ ಕರಾವಳಿ ದಂಡೆಯ ಪ್ರದೇಶವನುು ಕಂಗಳಿಸುವ ಬ್ಣಣಗಳಿಂದ ಏಕ್ಕ ಸಂಗರಸಬಾರದು? ನಮಮ ರಾಜಯಗಳ ಪೈಕಿ ಕಾಲುಭಾಗದಲಾಿದರೂ ಹೀಗೆ ಮಾಡ್ದರೆ, ಭಾರತ್ವು ಇನುಷ್ಟಟ ವಿದೇಶಿ ಪ್ರವಾಸಗರನುು ಸ್ಥಳ್ಳಯಬ್ಲಿದು. ಇದರಂದ ದೇಶಕ್ಕಕ ಹೆಚಿಿನ ವಿದೇಶಿ ವಿನಿಮಯ ಗಳಿಸುವುದಕೂಕ ನೆರವಾಗುತ್ಿದ್ದ. ಜಗತ್ತಿನ ಹಲವು ತಾಣಗಳಿಗೆ ಬ್ಣಣವೇ ವಿಶೇಷ ಅಸಮತೆಯನುು ನಿೀಡ್ದ್ದ. ಪ್ರವಾಸಗರು ಇಂತ್ಹ ತಾಣಗಳನುು ತ್ಮಮ ‘ಬ್ಕ್ಕರ್ಟ ಲ್ಲಸ್ಟಟ’ನಲ್ಲಿ ಸೇರಸಕೊಳ್ಳಳತಾಿರೆ. ನಮಮ ಪ್ರವಾಸ ಅತ್ತಥಿಗಳನುು ನಾವು ಇಂತ್ಹ ಹಲವು ತಾಣಗಳಿಗೆ ಕರೆದ್ಯುಯತೆಿೀವೆ.
ಯಹೂದಿ ಸಮದಾಯದವರು 15ನೇ ಶತ್ಮಾನದಲ್ಲಿ ನೆಲ್ಸದೆ ನಿೀಲ್ಲ ನಗರ ಮೊರಾಕೊಕದ ಶೆಫ್ಷಿಯೆನ್ ಇಂದು ಆ ದೇಶದ ಹೆಗುೊರುತ್ತನ ತಾಣಗಳಲ್ಲಿ ಒಂದಾಗಿದುೆ, ಕೊೀಟಯಂತ್ರ ಪ್ರವಾಸಗರನುು ಸ್ಥಳ್ಳಯುತ್ತಿದ್ದ. ಹಡಗು ನಿಮಾಷಣ ಘಟಕದ ತಾಯಜಯ ವಸುಿಗಳಿಂದ ನಿಮ್ಮಷಸಲಾಗಿದೆ ಅಜ್ಷಂಟಿೀನಾದ ಬ್ಲಯನಸ್ಟ ಐರಸ್ಟನಲ್ಲಿರುವ (ಬೆ್ೀನೀಸ್ಟ ಐರಸ್ಟ) ಲಾ ಬೀಕಾ ಪ್ರದೇಶವು ಇಂದು ಅಲ್ಲಿನ ಕಡು ಕ್ಕಂಪು, ಹಳದಿ, ನಿೀಲ್ಲ ಮತ್ತಿ ಕಿತ್ಿಳ್ಳ ಬ್ಣಣದ ಮನೆಗಳಿಂದಾಗಿ ಪ್ರಸದಧವಾಗಿದ್ದ. ಮೆಕಿಿಕೊದ ಬೆಟಟದ
ತ್ಪ್ಿಲ್ಲನ ಲಾಸ್ಟ ಪಾಲ್ಲಮಟಾಸ್ಟ ಎಂಬ್ ಹಳಿಳಯಲ್ಲಿ ಬ್ಡತ್ನ ಮತ್ತಿ ನಿಲಷಕ್ಷಯದ ಕುರುಹುಗಳಂತ್ತದೆ 290 ಮನೆಗಳಿಗೆ ಸಾಳಿೀಯ ಯುವಕರ ತಂಡವಂದು ಸಕಾಷರದ ನೆರವಿನಂದಿಗೆ ಗಾಢ ಬ್ಣಣಗಳನುು ಲೇಪ್ಪಸತ್ತ. ಪ್ರಣಾಮವಾಗಿ ಇಡ್ೀ ಬೆಟಟದ ಪ್ರದೇಶವೇ ಬೃಹತ್ ಕಲಾಕೃತ್ತಯಂತೆ ಮಾಪ್ಷಟಿಟತ್ತ. ಇದರಂದ ಯುವಕರಗೆ ಉದ್ಯೀಗವೂ ದ್ರೆಯಿತ್ತ; ಅಪ್ರಾಧ್ ಪ್ರಮಾಣ ಕಡ್ಮೆಯಾಯಿತ್ತ; ಅಷ್ಟೀ ಅಲಿ, ಈ ಪ್ರಯತ್ು ಪ್ರಪಂಚಕ್ಕಕೀ ಒಂದು ಮಾದರಯಾಯಿತ್ತ.
ಸ್ಥಿೀನ್ನ ಜುಸ್ಥಕರ್ ಪ್ಟಟಣಕೂಕ ಇಂತ್ಹದೇ ಒಂದು ಕುತ್ತಹಲಕಾರ ಹನೆುಲ್ ಇದ್ದ. ‘ದಿ ಸಮರ್ಫ್ಿಷ’ ಚಲನಚಿತ್ರಕಾಕಗಿ ಸೊೀನಿ ಪ್ಪಕಿಸ್ಟಷ ಇಡ್ೀ ಪ್ಟಟಣಕ್ಕಕ ನಿೀಲ್ಲ ಬ್ಣಣ ಬ್ಳಿಸ, ಬ್ಳಿಕ ಮತೆಿ ಬ್ಣಣ ಬ್ದಲಾಯಿಸುವುದಾಗಿ ಮಾತ್ತಕೊಟಿಟತ್ತಿ. ಆದರೆ, ಪ್ಟಟಣದ ನಿವಾಸಗಳಿಗೆ ನಿೀಲ್ಲ ಬ್ಣಣ ಎಷ್ಟಟ ಇಷಟವಾಯಿತೆಂದರೆ, ಅದೇ ಬ್ಣಣವನುು ಮಂದುವರಸಲು ಅವರು ಮನವಿ ಮಾಡ್ದರು. ಕೊಲಂಬಿಯಾದ ಗಾ್ಟಾಪೆಗೂ ಇದೇ ರೀತ್ತಯ ಕತೆಯಿದ್ದ. ಅಲ್ಲಿನ ಶಿರೀಮಂತ್ರು ತ್ಮಮ ಮನೆಗಳಿಗೆ ಸುಂದರವಾದ ಬ್ಣಣಗಳನುು ಲೇಪ್ಪಸದೆರು. ಈ ಮನೆಗಳನುು ನೀಡ್ದಾಗ ಆದ ಖುಷಿಯಿಂದ ಸೂೂತ್ತಷಗಂಡ ಅಲ್ಲಿನ ಮೇಯರ್, ಎಲಿ ಮನೆಗಳನ್ನು ಅಷ್ಟೀ ಸುಂದರವಾಗಿ ಕಾಣ್ವಂತೆ ಮಾಡಲು ಎಲಿರಗೂ ಬ್ಣಣ ಹಾಗೂ ಅಗತ್ಯ ಸ್ಥಮಗಿರಗಳನುು ಒದಗಿಸಲು ನಿಧ್ಷರಸದ. ಇದರಂದ ಅಲ್ಲಿ ಮನೆಗಳ ವಿಷಯದಲ್ಲಿ ಶಿರೀಮಂತ್ರು ಮತ್ತಿ ಬ್ಡವರ ನಡುವಿನ ಅಂತ್ರವೂ ಕಡ್ಮೆಯಾಯಿತ್ತ.
ಅಮೆರಕದ ಚಾರ್ಲ್ಿಷ ಸಟನ್ನಲ್ಲಿರುವ ‘ರೇನ್ಬೀ ರೀ’ ಕೂಡ ನನಗೆ ಬ್ಹಳ ಇಷಟ. ನಿೀಲ್ಲಬ್ಣಣ ಸೇರದಂತೆ ವಿವಿಧ್ ತ್ತಳಿ ಬ್ಣಣಗಳಲ್ಲಿ ಕಂಗಳಿಸುವ ಮನೆಗಳಿರುವ ಈ ಬಿೀದಿ ಚಿತಾಿಕಷಷಕವಾಗಿದ್ದ. ಅಲ್ಲಿನ ನಿವಾಸಯಾಗಿದೆ ನಾಯಯಾಧೀಶರಬ್ಬರು ತ್ಮಮ ಮನೆಗೆ ತ್ತಳಿ ಬ್ಣಣಗಳನುು ಬ್ಳಿಯುವುದರಂದಿಗೆ ಇದು ಆರಂರ್ಗAಡ್ತ್ತ. ಶಿೀಘರದಲ್ಿೀ ಅವರ ನೆರೆಹರೆಯವರೂ ಅದೇ ಹಾದಿ ಹಡ್ದರು. ಹೀಗೆ ಇಡ್ೀ ಬಿೀದಿಯೇ ಬ್ಣಣಗಳ ಲ್ಗೀಕವಾಗಿ ಬ್ದಲಾಯಿತ್ತ. ಗಿರೀನ್ಲಾಯಂಡ್ನ ನ್ನಕ್ ಪ್ಟಟಣದಲ್ಲಿರುವ ಮರದ ಮನೆಗಳಿಗೆ ಯಾವ ಬ್ಣಣಗಳನುು ಲೇಪ್ಪಸಬೇಕ್ಕಂದು ಯೀಜನಾಬ್ದಧವಾಗಿ ನಿಧ್ಷರಸಲಾಗುತ್ಿದ್ದ; ಆಸಿತೆರಗಳಿಗೆ ಹಳದಿ, ಶಾಲ್ಗಳ್ಳ ಮತ್ತಿ ಚರ್ಚಷ ಗಳಿಗೆ ಕ್ಕಂಪು, ದೂರಸಂಪ್ಕಷ ಕಟಟಡಗಳಿಗೆ ಹಸರು, ಮ್ಮೀನಿನ ಕಾಖಾಷನೆಗಳಿಗೆ ನಿೀಲ್ಲ ಹೀಗೆ.
ಗಿರೀಸ್ಟನಲ್ಲಿ ಸೂಯಷನ ಶಾಖವನುು ಪ್ರತ್ತಫಲ್ಲಸುವಂತೆ ಮಾಡಲು ಮನೆಗಳಿಗೆ ಬಿಳಿ ಬ್ಣಣವನುು ಲೇಪ್ಪಸಲಾಗುತ್ತಿತ್ತಿ. ನಿೀಲ್ಲ ಸಮದರ, ಬಿಳಿ ಮನೆಗಳ್ಳ, ನಿೀಲ್ಲ ಗುಮಮಟಗಳ್ಳ ಹಾಗೂ ಗುಲಾಬಿ ಬ್ಣಣದ ಬೀಗನ್ವಿಲಾಿ ಹೂಗಳ್ಳ ಇಂದು ಅನೇಕ ಭಾರತ್ತೀಯರನುು ಗಿರೀಸ್ಟನತ್ಿ ಸ್ಥಳ್ಳಯುತ್ತಿವೆ. ಗೀವಾ ಮತ್ತಿ ಪಾಂಡ್ಚೆರಯಂತ್ಹ ತಾಣಗಳಲ್ಲಿ ಎದುೆಕಾಣ್ವ ಹಳದಿ ಹಾಗೂ ಬಿಳಿ ಬ್ಣಣಗಳ ಸ್ಥಿಯನಿಷ್-ಪೀರ್ಚಷಗಿೀಸ್ಟ ಶೈಲ್ಲಯ ಕಟಟಡಗಳಿಗೂ ತ್ಮಮದೇ ಆದ ಆಕಷಷಣೆಯಿದ್ದ. ಹಾಗೆಯೇ, ಆಸ್ಥಟರೀಲ್ಲಯಾದ ಮೆಲ್ಗಬೀನ್ಷ ನ ಬೆರೈಟನ್ ಬಿೀರ್ಚನಲ್ಲಿ ಸ್ಥಲಾಗಿ ನಿಂತ್ತರುವ ಬ್ಣಣಬ್ಣಣದ ಬಿೀರ್ಚ ಬಾಕ್ಿ ಗಳ್ಳ ಪ್ರತ್ತಯಬ್ಬ ಪ್ರವಾಸಗನ ಗಮನ ಸ್ಥಳ್ಳಯುತ್ಿವೆ.
ನಮಮ ಪೂವಿಷಕರು ಮನಮೊೀಹಕ ಬ್ಣಣಗಳನ್ನು, ಅದರಂದಿಗೆ ವಿಶಿಷಟ ಅಸಮತೆಗಳನ್ನು ನಮಗೆಯಾಗಿ ಕೊಡುಗೆಯಾಗಿ ನಿೀಡ್ದಾೆರೆ. ಈಗ ಆ ಬ್ಣಣಗಳನುು ಇನುಷ್ಟಟ ಕಂಗಳಿಸುವಂತೆ ಮಾಡುವ, ಮತ್ಿಷ್ಟಟ ಸುಂದರವಾಗಿಸುವ ಹಾಗೂ ಹಸತ್ನವನುು ಸೃಷಿಟಸುವ ಹಣೆ ನಮಮದಾಗಿದ್ದ.











































Post your Comment
Please let us know your thoughts on this story by leaving a comment.